Exclusive

Publication

Byline

Hanuman Jayanthi: ಹನುಮ ಜಯಂತಿ ದಿನ ನಿಮ್ಮ ರಾಶಿಗೆ ಅನುಗುಣವಾಗಿ ಈ ಮಂತ್ರಗಳನ್ನು ಪಠಿಸಿ; ಆಂಜನೇಯನ ಆಶೀರ್ವಾದ ಪಡೆಯಿರಿ

ಭಾರತ, ಏಪ್ರಿಲ್ 12 -- Hanuman Jayanthi 2025: ಹನುಮಂತನ ಜನ್ಮದಿನವನ್ನು ಪ್ರತಿವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಹನುಮಂತನು ಈ ದಿನದಂದು ಅಂಜನಿ ದೇವಿಯ ಗರ್ಭದಿಂದ ಜನಿಸಿದನು. ಈ ವಿಶೇ... Read More


Udupi Sri Krishna Math: ಇನ್ನು ಮುಂದೆ ಉಡುಪಿ ಶ್ರೀಕೃಷ್ಣ ಮಠದ ಸುತ್ತಲೂ ಮದುವೆ ಹಾಗೂ ಮದುವೆಗೆ ಮುನ್ನ ಜೋಡಿ ಫೋಟೋಶೂಟ್‌ಗಿಲ್ಲ ಅನುಮತಿ

ಭಾರತ, ಏಪ್ರಿಲ್ 12 -- ಉಡುಪಿ ಶ್ರೀ ಕೃಷ್ಣ ಮಠವು ಧಾರ್ಮಿಕ ವಾತಾವರಣದಲ್ಲಿ ಕೆಲವರ ಅನುಚಿತ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಜೋಡಿ ಫೋಟೋಶೂಟ್‌ ಮಾಡುವಂತಿಲ್ಲ ಎಂಬ ಸೂಚನೆ ನೀಡಿದೆ. ಅದರಲ್ಲೂ ಮುಖ್ಯವಾಗಿ ಉಡುಪಿ ರಥಬೀದಿಯಲ್ಲಿ ನಿಷೇಧ ... Read More


Puttur Jatre 2025: ಪುತ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ಅನ್ನದ ಅಗುಳು ಮುತ್ತುಗಳಾಗಿ ಬೆಳೆದ ಕೆರೆದಂಡೆಯ ಮೇಲೆ ಅನ್ನದಾಸೋಹ

Puttur,Mangaluru, ಏಪ್ರಿಲ್ 12 -- ಮಂಗಳೂರು: ಅನ್ನದ ಅಗುಳುಗಳೇ ಮುತ್ತಾಗಿ ಪರಿವರ್ತನೆಯಾಗಿ ಕೆರೆ ನಿರ್ಮಾಣಗೊಂಡ ಕ್ಷೇತ್ರವೆಂಬ ಹೆಗ್ಗಳಿಕೆ ಹೊಂದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಇತಿಹಾಸ ಪ್ರಸಿದ್ಧ ... Read More


ಯುದ್ಧಕಾಂಡಕ್ಕೆ ಫ್ಯಾಮಿಲಿಯನ್ನು ಪಣಕ್ಕೆ ಇಟ್ಟಿದ್ದೇನೆ ಎನ್ನುವುದು ತಪ್ಪು; ಟ್ಯಾಕ್ಸಿ ಓಡಿಸಿಯೂ ಬದುಕಬಲ್ಲೆ ಎಂದ ನಟ ಅಜಯ್‌ ರಾವ್‌

ಭಾರತ, ಏಪ್ರಿಲ್ 12 -- Yuddha Kanda Movie Ajay Rao: ಕನ್ನಡದ ಸಿನಿಮಾ ಪತ್ರಕರ್ತರಾದ ಬಿ ಗಣಪತಿ ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯುದ್ಧಕಾಂಡ ನಟ ಅಜಯ್‌ ರಾವ್‌ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ನಿಮ್ಮ ಸಿನಿಮಾದಲ... Read More


Chaitra Purnima 2025: ಚೈತ್ರ ಪೂರ್ಣಿಮಾ ದಿನ ದಾನ ಮಾಡಿದರೆ ಹೆಚ್ಚು ಶುಭಫಲಗಳಿವೆ; ಕಥೆ, ಮಹತ್ವದ ಮಾಹಿತಿ ತಿಳಿಯಿರಿ

Bengaluru, ಏಪ್ರಿಲ್ 12 -- Chaitra Purnima 2025: ಇಂದು (ಏಪ್ರಿಲ್ 12, ಶನಿವಾರ) ಚೈತ್ರ ಪೂರ್ಣಿಮಾವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಚಾಂದ್ರಮಾನ ಮಾಸದ ಶುಕ್ಲ ಪಕ್ಷದ ಕೊನೆಯ ದಿನದಂದು ಚೈತ್ರ ಹುಣ್ಣಿಮೆ ಅಥವಾ ಚೈತ್ರ ಪೂರ್ಣಿಮಾವನ್... Read More


ಅಯ್ಯೋ ಓಲ್ಡ್ ಫ್ಯಾಷನ್ ಎಂದು ಅಭಿವೃದ್ಧಿ ಹೆಸರಲ್ಲಿ ಬಿಟ್ಟು ಬಂದವೆಲ್ಲವನ್ನೂ ಮರಳಿ ಅಪ್ಪುವ ಸಮಯ ಬಂದಾಯಿತು: ರಂಗಸ್ವಾಮಿ ಮೂಕನಹಳ್ಳಿ ಅಭಿಮತ

Bengaluru, ಏಪ್ರಿಲ್ 12 -- ಸುಧಾರಿತ ತಂತ್ರಜ್ಞಾನಗಳು ನಿತ್ಯ ಬದುಕಿನೊಳಗೆ ಸ್ಥಾನ ಪಡೆದುಕೊಳ್ಳುತ್ತ ಸಾಗುತ್ತಿರುವಾಗ ಮನುಷ್ಯರ ಬದುಕು ನಿತ್ಯವೂ ಎಂಬಂತೆ ಬದಲಾಗುತ್ತ ಸಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಬಿಟ್ಟು ಬಂದ ಎಷ್ಟೋ ವಿಚಾರಗ... Read More


Bhagavad Gita: ಪರಮಾತ್ಮನ ನಿಜರೂಪ ನೋಡಲು ಅರ್ಜುನನು ಕೋರಿಕೊಂಡಿದ್ದು ಹೇಗೆ; ಭಗವದ್ಗೀತೆ ಈ ಶ್ಲೋಕಗಳಿಂದ ತಿಳಿಯಿರಿ

Bengaluru, ಏಪ್ರಿಲ್ 12 -- ಅರ್ಥ: ನಾನು ಹಿಂದೆ ನೋಡದಿದ್ದ ಈ ವಿಶ್ವರೂಪವನ್ನು ಕಂಡು ಸಂತೋಷಪಟ್ಟಿದ್ದೇನೆ. ಆದರೆ ಅದೇ ಕಾಲದಲ್ಲಿ ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ಹೇ ಪ್ರಭುಗಳ ಪ್ರಭುವೇ, ಜಗನ್ನಿವಾಸನೇ, ನನ್ನಲ್ಲಿ ಕೃಪೆಮಾಡಿ ದೇವೋತ್ತಮ... Read More


ಒಂದೇ ತಿಂಗಳಲ್ಲಿ 3 ಬಾರಿ ಬಳಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ UPI; ಹಣ ಪಾವತಿಸಲು ಪರದಾಟ

ಭಾರತ, ಏಪ್ರಿಲ್ 12 -- ಭಾರತದಲ್ಲಿ UPI (ಏಕೀಕೃತ ಪಾವತಿ ಇಂಟರ್ಫೇಸ್) ಸೇವೆಗಳು ಇಂದು (ಏ.12) ಶನಿವಾರ ಬೆಳಿಗ್ಗೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರು ಡಿಜಿಟಲ್ ಹಣಕಾಸು ವಹಿವಾಟುಗಳನ್ನು ಮಾಡಲು ಸಾಧ್ಯವಾಗದೆ ಒದ್ದಾಡುವಂತಾಗಿದೆ. ಒಂದು ... Read More


ಕಾಲ ಬಳಿಯೇ ಇದ್ದ ಚೆಂಡು ಹುಡುಕಲು ಒದ್ದಾಡಿದ ಇಶಾನ್ ಕಿಶನ್; ಫೀಲ್ಡಿಂಗ್ ಪರಿ ನೋಡಿ ತಲೆ ಕೆರೆದುಕೊಂಡ ಕಮಿನ್ಸ್‌ -Video

ಭಾರತ, ಏಪ್ರಿಲ್ 12 -- ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಏಪ್ರಿಲ್‌ 12) ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad vs Punjab Kings) ತಂಡಗಳ ನಡುವೆ ಐಪಿಎಲ್‌ (IP... Read More


Good Bad Ugly: ಬಾಕ್ಸ್‌ ಆಫೀಸ್‌ನಲ್ಲಿ ಗುಡ್‌ ಬ್ಯಾಡ್‌ ಅಗ್ಲಿ ಗಳಿಸಿದ್ದೆಷ್ಟು? ಅಜಿತ್‌ ಕುಮಾರ್‌ ಸಿನಿಮಾದ ಗಳಿಕೆ ಗುಡ್‌ ಅಥವಾ ಬ್ಯಾಡ್‌

ಭಾರತ, ಏಪ್ರಿಲ್ 12 -- Good Bad Ugly worldwide box office collection day 2: ಈ ವಾರ ಬಿಡುಗಡೆಯಾದ ಬಹುನಿರೀಕ್ಷಿತ ತಮಿಳು ಸಿನಿಮಾ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾವು ಮೊದಲ ಎರಡು ದಿನದಲ್ಲಿ ಉತ್ತಮವಾಗಿಯೇ ಗಳಿಕೆ ಮಾಡಿದೆ. ಅಧಿಕ್‌ ರವಿ... Read More